ರಾಜು ಜೋಗಿ ನಿಧನ
ಕೈಕಂಬ: ಪಡುಪೇರಾರ ಗ್ರಾಮದ ಜೋಗಿಲ ಬೈಲು ಮನೆತನದ ರಾಮನ್ನ ಜೋಗಿ ಇವರ ಪುತ್ರ ರಾಜು ಜೋಗಿ ಇವರು ಅಲ್ಪ ಸಮಯದ ಆನಾರೋಗ್ಯದಿಂದ ಸೆ.22ರಂದು ಗುರುವಾರ ರಾತ್ರಿ ನಿಧನರಾದರು.
ಅನೇಕ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಕೊಂಬು ವಾಧಕರಾಗಿ ಸೇವೆ ಸಲ್ಲಿಸುತಿದ್ದಂತಹ ಇವರು ಒರ್ವ ಪುತ್ರಿ ಹಾಗೂ ಒಬ್ಬ ಪುತ್ರನನ್ನು ಅಗಲಿದ್ದಾರೆ.