ಬಂಟ್ವಾಳ ತಾಲ್ಲೂಕಿನ ಭಂಡಾರಿಬೆಟ್ಟುವಿನಲ್ಲಿ ಗುರುವಾರ ನಡೆದ ಪಂಜಿಕಲ್ಲು ವಲಯ ಅಂಗನವಾಡಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಪುರಸಭಾಧ್ಯಕ್ಷೆ ವಸಂತಿ ಉದ್ಘಾಟಿಸಿದರು. ಸದಸ್ಯರಾದ ರಾಮಕೃಷ್ಣ ಆಳ್ವ, ಮಹಮ್ಮದ್ ಇಕ್ಬಾಲ್, ಜಗದೀಶ ಕುಂದರ್, ತಾ.ಪಂ.ಸದಸ್ಯ ಎಪ್ರಿಯಂ ಸ್ವಿಕೇರ, ಅನ್ನಪೂರ್ಣ, ನಾರಾಯಣ, ಡೊಂಬಯ್ಯ, ಗಾಯತ್ರಿ ಕಂಬಳಿ ಉಪಸ್ಥಿತರಿದ್ದರು.

