ಬಂಟ್ವಾಳ: ಲೊರೆಟ್ಟೋ ಅಂಗನವಾಡಿ ಕೇಂದ್ರದ ಸಮನ್ವಯ ಸಮಿತಿ ಆಶ್ರಯದಲ್ಲಿ ನಡೆದ ಮಕ್ಕಳ ದಿನಾಚರಣೆಯನ್ನು ಗ್ರಾ.ಪಂ.ಸದಸ್ಯೆ ಬಬಿತಾ ಕೋಟ್ಯಾನ್ ಉದ್ಘಾಟಿಸಿದರು. ವೇದಿಕೆಯಲ್ಲಿ ತಾ.ಪಂ. ಸದಸ್ಯ ಎಪ್ರೆಂಮ್ ಸ್ವಿಕೇರಾ , ಗ್ರಾ.ಪಂ.ಸದಸ್ಯ ರಿಚರ್ಡ ಮಿನೇಜಸ್ ಮತ್ತು ಗಾಯತ್ರಿ ಕಂಬಳಿ ಉಪಸ್ಥಿತರಿದ್ದರು.
DSCN3121

By Suddi9

Leave a Reply

Your email address will not be published. Required fields are marked *