ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆಶ್ರಮದಲ್ಲಿ ಮೂರು ದಿನಗಳ ಕಾರ್ಯಕ್ರಮಗಳು ಜರಗಲಿದೆ.
ಆ.17ರಂದು ಬುಧವಾರ ಬೆಳಿಗ್ಗೆ 8.00 ಅಖಂಡ ಭಜನಾ ಕಾರ್ಯಕ್ರಮದ ಉದ್ಘಾಟನೆ ಪೂಜ್ಯ ಸ್ವಾಮಿ ಬೋಧಸ್ವರೂಪಾನಂದಜೀ ಮಹಾರಾಜ್,
ಬೆಳಿಗ್ಗೆ 8.30ರಿಂದ ರಾಮಕೃಷ್ಣ ಮಿಶನ್, ಮಾದಿಹಳ್ಳಿ, ತುಮಕೂರು : ಮುಂದಿನ 24 ಗಂಟೆಗಳ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ನಿರಂತರ ಭಜನಾ ಕಾರ್ಯಕ್ರಮಗಳು ನಡೆಯಲಿದೆ. ಆ.18ರಂದು ಗುರುವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಬೆಳಿಗ್ಗೆ 8.30 ‘ಭಜನಾ ಮಂಗಳೋತ್ಸವʼ ಬೆಳಿಗ್ಗೆ 10.30 – 11.30: ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಮತ್ತು ತುಳಸಿ ಅರ್ಚನೆ, ಬೆಳಿಗ್ಗೆ 11.30 – 11.45: ಅಭಿಷೇಕ, ಬೆಳಿಗ್ಗೆ 11.45 – 12.30: ಮಹಾಮಂಗಳಾರತಿ, ಮಧ್ಯಾಹ್ನ 12.30 ಸಾರ್ವಜನಿಕ ಅನ್ನಸಂತರ್ಪಣೆ ಮಧ್ಯಾಹ್ನ 1.30 – 5.30 :ಮಕ್ಕಳ ಛದ್ಮವೇಷ ಸ್ಪರ್ಧೆ, 5.30-6.00 ಬಹುಮಾನ ವಿತರಣೆ, 6.00-6.30 : ವಿಶೇಷ ಭಜನೆ, ಸಂಜೆ 6.30 ಸಂಧ್ಯಾರತಿ
ಆ.19ರಂದು ಶುಕ್ರವಾರ ಮೊಸರು ಕುಡಿಕೆ ಉತ್ಸವ (ಶ್ರೀ ಕೃಷ್ಣ ಲೀಲೋತ್ಸವ) ಸಂಜೆ 3.00 – 8.00 ಶ್ರೀ ಕೃಷ್ಣನ ಮೆರವಣಿಗೆ ಮತ್ತು ಮೊಸರು ಕುಡಿಕೆ ಉತ್ಸವ ಜರಗಲಿದೆ.
