ಬಡಕಬೈಲು ರೇವತಿ ಎನ್ ರೈ ನಿಧನ
ಪೊಳಲಿ:ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಬಡಕಬೈಲು ದಿ.ನರಸಿಂಹ ರೈಗಳ ಧರ್ಮಪತ್ನಿ ಇಚ್ಚಿಲಂಗೋಡು ಕೆಳಗಿನ ಮನೆ ರೇವತಿ ಎನ್ ರೈ (84) ಅವರು ಅಲ್ಪ ಕಾಲದ ಅಸೌಖ್ಯದಿಂದ ಆ.12ರಂದು ಶುಕ್ರವಾರ ಸ್ವರ್ಗಸ್ಥರಾಗಿದ್ದಾರೆ.
ಮ್ರತರು ಮೂವರು ಪುತ್ರರನ್ನು ಇಬ್ಬರು ಪುತ್ರಿಯರನ್ನು, ಅಳಿಯಂದಿರನ್ನು,ಸೊಸೆಯಂದಿರನ್ನು ಮತ್ತು ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.