ಸುದ್ದಿ9ಬಂಟ್ವಾಳ : ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಡಿ.ಸಿ.ಮನ್ನಾ ಜಮೀನು ಮೀಸಲಾತಿ ಮತ್ತು ಜಮೀನು ಮಂಜೂರಾತಿ (ದೌರ್ಜನ್ಯ ಪ್ರತಿಬಂಧ) ಅಧಿನಿಯಮ 2014 ಜಾರಿಗೆ ಸರಕಾರವನ್ನು ಒತ್ತಾಯಿಸುವುದಕ್ಕೆ ಡಿ.ಸಿ.ಮನ್ನಾ ಭೂಮಿಯ ತಾ.14-11-2014ರಿಂದ ತಾ.16-11-2014 ರ ವರೆಗೆ ವಿವಿಧ ಗ್ರಾಮಗಳಲ್ಲಿ ಸಂಚರಿಸುವ ಪರಿಶಿಷ್ಟರ ಸ್ವಾಭಿಮಾನ ಜನಜಾಗೃತಿ ರಥಯಾತ್ರೆಯನ್ನು ಭಾನುಚಂದ್ರ ಕೃಷ್ಣಾಪುರ ಉದ್ಘಾಟಿಸಿದರು . ದಲಿತ ಮುಖಂಡರುಗಳಾದ ಎಂ.ರಮೇಶ್ ಭೋಧಿ , ಹೊನ್ನಪ್ಪ ಕುಂದರ್ , ಜನಾರ್ಧನ ಚಂಡ್ತಿಮಾರ್ , ಸತೀಶ್ ಅರಳ , ಸತೀಶ್ ಕಕ್ಕೆಪದವು ಹಾಗೂ ಪುರಸಭಾ ಸದಸ್ಯ ಮಹಮ್ಮದ್ ನಂದರಬೆಟ್ಟು ಪಾಲ್ಗೊಂಡಿದ್ದರು

KAR_4982

By Suddi9

Leave a Reply

Your email address will not be published. Required fields are marked *