Published On: Tue, Aug 9th, 2022

ದುಬೈಯಲ್ಲಿ ಮೊದಲ ಬಾರಿಗೆ “ಆಟಿಡೊಂಜಿ ದಿನ”

ದುಬೈ: ಸಂಧ್ಯಾ ಕ್ರೀಯೆಷನ್ಸ್ ಇವೆಂಟ್ಸ್ ನೆಟ್ವರ್ಕ್ ಟೀಂ ಮತ್ತು ಫಾರ್ಚೂನ್ ಪ್ಲಾಜಾ ಹೋಟೆಲ್ ಪ್ರವೀಣ್ ಶೆಟ್ಟಿ ಎಂಟರ್ಪ್ರೈಸಸ್ ಇವರ ಸಹಯೋಗದಲ್ಲಿ ದುಬೈಯ ಫಾರ್ಚೂನ್ ಪ್ಲಾಜಾ ಹೋಟೆಲ್ ನಲ್ಲಿ 14ರಂದು ಭಾನುವಾರ ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 3 ಘಂಟೆ ಯವರೆಗೆ ಇದೇ ಮೊದಲ ಬಾರಿಗೆ ದುಬೈಯಲ್ಲಿ ನಮ್ಮ ಹೆಮ್ಮೆಯ ತುಳು ನಾಡಿನ ಆಚಾರ ವಿಚಾರ ಸಂಸ್ಕೃತಿ ಹಾಗೂ ಆಷಾಡ ಮಾಸದ ವಿಶೇಷ ಆಹಾರ ಮೇಳವನ್ನು ಪರಿಚಯಿಸುವ ವಿನೂತನ ಕಾರ್ಯಕ್ರಮ “ಆಟಿಡೊಂಜಿ ದಿನ” ಬಹಳ ಅದ್ದೂರಿಯಾಗಿ ನಡೆಯಲಿದೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter