ಬಂಟ್ವಾಳ: ಮಂಚಿಕಟ್ಟೆ ಎಂಬಲ್ಲಿ ಜು.24ರಂದು ಭಾನುವಾರ ಮುಂಜಾನೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ರಿಕ್ಷಾ ಟೆಂಪೋ ಸಹಿತ ಆರೋಪಿಯನ್ನು ಗ್ರಾಮಾಂತರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ಹಮೀದ್ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಆರೋಪಿ ಅಬ್ಬಾಸ್ ಪರಾರಿಯಾಗಿದ್ದಾನೆ.

ಒಂದು ದನ ಮತ್ತು ಎರಡು ಗಂಡು ಕರು ಸಹಿತ ರೂ ೧.೫೦ಲಕ್ಷ ಮೌಲ್ಯದ ರಿಕ್ಷಾ ಟೆಂಪೋ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

By Suddi9

Leave a Reply

Your email address will not be published. Required fields are marked *