ಜು.13ರಂದು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಸಂಹಾರತತ್ವ ಹೋಮ, ಕಲಶ, ಗಣಪತಿ ಹವನ
ಕೈಕಂಬ: ಶ್ರೀ ಮುಖ್ಯಪ್ರಾಣ ದೇವಸ್ಥಾನ ಅಡ್ಡೂರಿನಲ್ಲಿ ಬಾಲಾಲಯದಲ್ಲಿ ಶ್ರೀ ದೇವರ ಪ್ರತಿಷ್ಠೆಯ ಅಂಗವಾಗಿ ಜು.13ರಂದು ಬುಧವಾರ ಬೆಳಿಗ್ಗೆ 7 ರಿಂದ ಸಂಹಾರತತ್ವ ಹೋಮ , ಕಲಶ, ಗಣಪತಿ ಹವನ, ಆಶ್ಲೇಷಬಲಿ ಪೂಜೆ ಮತ್ತು ಅನ್ನ ಸಂತರ್ಪಣೆ.
ಸಂಜೆ 4 ರಿಂದ ಜೀವಕಲಶ, ಉದ್ವಾಸನೆ, ಶಯ್ಯ, ಶಯನ, ನೂತನ ಬಾಲಾಲಯದಲ್ಲಿ ವಾಸ್ತು ರಕ್ಷೋಘ್ನ ಅಘೋರ ಅಸ್ತ್ರ ಹೋಮ, ದಿಕ್ಪಾಲಕ ಬಲಿ,ಪ್ರಾಸಾದ ಶುದ್ಧಿ, ಅನ್ನ ಸಂತರ್ಪಣೆ.