ಜು.12ರಂದು ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಬಿಂಬಶುದ್ಧಿ, ನವಗ್ರಹಶಾಂತಿಹೋಮ,
ಕೈಕಂಬ: ಜು.12ರಂದು ಮಂಗಳವಾರ ಶ್ರೀ ಮುಖ್ಯಪ್ರಾಣ ದೇವಸ್ಥಾನದಲ್ಲಿ ಬೆಳಿಗ್ಗೆ 9 ರಿಂದ ಬಿಂಬಶುದ್ಧಿ, ನವಗ್ರಹಶಾಂತಿಹೋಮ, ಮೃತ್ಯುಂಜಯ ಹೋಮ,ಗಣಪತಿ ಹವನ, ಅನ್ನ ಸಂತರ್ಪಣೆ. ಸಂಜೆ ಗಂಟೆ 5 ರಿಂದ ಶಾಂತಿ ಪ್ರೋಕ್ತಹೋಮ, ಪ್ರಾಯಶ್ಚಿತ್ತ ಹೋಮ, ಭೂವರಾಹ ಹೋಮ ಮತ್ತು ಅನ್ನ ಸಂತರ್ಪಣೆ
ಈ ಸಂಧರ್ಭದಲ್ಲಿ ಪೊಳಲಿ ಅನಂತ್ ಭಟ್, ಗೌರವಾಧ್ಯಕ್ಷರಾದ ಬಾಲಕೃಷ್ಣ ರಾವ್ ನೂಯಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಂದಾಡಿ ಧನಂಜಯ ಹೊಳ್ಳ, ಜೀಣೋದ್ಧಾರ ಸಮಿತಿ ಅಧ್ಯಕ್ಷ ರವಿಶಂಕರ್ ನೂಯಿ, ಕಾರ್ಯದರ್ಶಿ ವಿಶ್ವೇಶ್ವರ ಭಟ್ ಮತ್ತು ಸುಬ್ರಾಯ ಕಾರಂತ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.