ಹುತಾತ್ಮ ಸ್ವಯಂಸೇವಕ ಶರತ್ ಮಡಿವಾಳನ ಸ್ಮಾರಕಕ್ಕೆ ಪುಷ್ಪನಮನ
ಬಂಟ್ವಾಳ: ಹುತಾತ್ಮ ಸ್ವಯಂಸೇವಕ ಶರತ್ ಮಡಿವಾಳನ ಸ್ಮಾರಕಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಪುಷ್ಪನಮನ ಸಲ್ಲಿಸಿ, ಜು.10ರಂದು ಭಾನುವಾರ ನಡೆಯಲಿರುವ ಶರತ್ ಮಡಿವಾಳ ನುಡಿನಮನ ಮತ್ತು ಆರೋಗ್ಯ ತಪಾಸಣಾ ಶಿಬಿರದ ಬಗ್ಗೆ ಪರಿವಾರದ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ತನಿಯಪ್ಪ ಮಡಿವಾಳ,ಶ್ರೀಕಾಂತ್ ಶೆಟ್ಟಿ,ಪ್ರವೀಣ್ ಗಟ್ಟಿ,ಬೂಡ ಅಧ್ಯಕ್ಷರಾದ ಬಿ ದೇವದಾಸ ಶೆಟ್ಟಿ,ಪ್ರಕಾಶ್ ಅಂಚನ್,ಪುರುಷೋತ್ತಮ ಶೆಟ್ಟಿ,ಸಚಿನ್ ಮೆಲ್ಕಾರ್ ಮತ್ತು ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು.