ಕೈಕಂಬ: ಭಾರತೀಯ ಜನತಾಪಾರ್ಟಿ ಹಿಂದುಳಿದ ವರ್ಗಗಳ ಮಂಗಳೂರು ನಗರ ಉತ್ತರ ಮಂಡಲ ಗುರುಪುರ ಮಂಡಲ ಗುರುಪುರ ಮಹಾಶಕ್ತಿ ಕೇಂದ್ರ ಬ್ರಹತ್ ಉಚಿತ ಜನಸ್ನೇಹಿ ಕಾರ್ಯಕ್ರಮ ಜು.೦೩ರಂದು ಭಾನುವಾರ ಗುರುಪುರ ಕೈಕಂಬದ ಮಾತೃಭೂಮಿ ಸಭಾ ಭವನದಲ್ಲಿ ನಡೆಯಿತು.WhatsApp Image 2022-07-04 at 9.34.35 AM (1)

ಜಿಲ್ಲಾ ಪ್ರದಾನ ಕಾರ್ಯದರ್ಶಿ ಕಸ್ತೂರಿ ಪಂಜ, ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷ ಆರ್.ಸಿ ನಾರಾಯಣ, ಮಂಡಲ ಹಿಂದುಳಿದ ಮೋರ್ಚಾದ ಅಧ್ಯಕ್ಷ ಗಂಗಾಧರ ಸನಿಲ್, ಮಂಡಲದ ಪ್ರದಾನ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ, ಜಿಲ್ಲಾ ವಕ್ತಾರ ಜಗದೀಶ ಶೇಣವ, ಜಿಲ್ಲಾ ಹಿಂದುಳಿದ ಮೋರ್ಚಾದ ಪ್ರದಾನ ಕಾರ್ಯದರ್ಶಿ ಮಹೇಶ್ ಜೋಗಿ, ಮಾತೃಭೂಮಿ ಸೊಸೈಟಿ ಬ್ಯಾಂಕ್ ಸಿ.ಇ.ಓ ಕೃಷ್ಣ ಕೊಂಪದವು, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಹನ್ ಅತಿಕಾರಿ, ಕಂದಾವರ ಗ್ರಾ.ಪಂ ಅಧ್ಯಕ್ಷ ಉಮೇಶ, ಓ.ಬಿ.ಸಿ ಪ್ರಧಾನ ಕಾರ್ಯದರ್ಶಿಗಳಾದ ವಸಂತ ಹೊಸಬೆಟ್ಟು, ಹರೀಶ್ ಎಡಪದವು, ಉಪಾಧ್ಯಕ್ಷರಾದ ಶಿವರಾಜ್ ನಾರಳ, ಸುಧಾಕರ ಕೊಳಂಬೆ, ದಾಮೋದರ, ಜಯಂತ ಪೂಜಾರಿ, ಲಕ್ಷ÷್ಣಣ ಮಳಲಿ, ಗುರುಪುರ ಮಹಾಶಕ್ತಿ ಕೇಂದ್ರದ ರಾಜೇಶ್ ಗುರುಪುರ, ಮಂಡಲ ಕಾರ್ಯದರ್ಶಿ ಮತ್ತು ಉಪಪದಾದಿಕಾರಿ ಶೋಧನ್ ಅದ್ಯಪಾಡಿ, ಗಂಜಿಮಠ ಮಂಡಲದ ಉಪಾಧ್ಯಕ್ಷ ಅಮೃತ್ ಲಾಲ್ ಡಿ ಸೌಜ, ಗುರುಪುರ, ಕಂದಾವರ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.WhatsApp Image 2022-07-04 at 9.34.34 AM (1)   WhatsApp Image 2022-07-04 at 9.34.34 AM WhatsApp Image 2022-07-04 at 9.34.35 AM

By Suddi9

Leave a Reply

Your email address will not be published. Required fields are marked *