ಕೈಕಂಬ: ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗುರುಪುರ ಚಿಲಿಂಗುಡ್ಡೆಯ ನಿವಾಸಿ ಫಾಸ್ಕಲ್ ಸಲ್ಡಾನ(೬೧) ಜೂ.30ರಂದು ಗುರುವಾರ ಬೆಳಿಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.gur-june-30-fascal saldana

By suddi9

Leave a Reply

Your email address will not be published. Required fields are marked *