ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮೀ ಪದವಿ ಪೂರ್ವ ಕಾಲೇಜು ಇಲ್ಲಿ 2021-22ನೇ ಸಾಲಿನ ಒಟ್ಟು 299 ಮಂದಿ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಹಾಜರಾಗಿದ್ದು, 82 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 141 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 36 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.Untitled-1 cop1y Untitled-1 copy

ವಿಜ್ಞಾನ ವಿಭಾಗದಲ್ಲಿ ಕ್ರಮವಾಗಿ ಗೀತಾ ಎಚ್(97.67%), ಲತಾ ಎಚ್ (96.16%), ಪ್ರತೀಕ್ಷಾ (95.83%), ಜೆನಿಶಾ ಡಿ’ಸೋಜ(95.66%) ಅಂಕಗಳನ್ನು ಪಡೆದಿರುತ್ತಾರೆ.

ವಾಣಿಜ್ಯ ವಿಭಾಗದಲ್ಲಿ ಕ್ರಮವಾಗಿ ರಾಜೇಶ್ವರಿ ಎಸ್ ಉಡುಪ(97.67%), ಅನನ್ಯ ಭಟ್ ಬಿ. (97.05%), ನೈಸಾ ಗ್ಯಾಲಿನ್ ಪಿಂಟೋ(97.00%), ಜೋಯಿಲಿನ್ ಡಿಸೋಜ(96.16%), ಫಾತಿಮಾತುಲ್ಲ್ ಶಿಫಾನಾ(96.16%), ಬಿ. ನಾಮದೇವ್ ಕೆ. ನಾಯಕ್ (96%), ಗೌತಮಿ ವಿ.ಕುಲಾಲ್ (95.66%), ಧೀರಾಜ್ ಹೊಳ್ಳ (95.66%), ಜೆಸಿಕಾ ಗೋವಿಯಸ್(95.66%), ಪ್ರಜ್ಞಾ (95.33%) ಅಂಕಗಳನ್ನು ಪಡೆದಿರುತ್ತಾರೆ.

ಕಲಾ ವಿಭಾಗದಲ್ಲಿ ಕ್ರಮವಾಗಿ ಪ್ರತೀಕ್ಷಾ (94.83%), ನಿಶೆಲ್ ಶರ್ವಿನ್ ಡಿ’ಸೋಜ(93.33%), ಉಷಾ (91.16%), ಕಿರಣ್ ಲಕ್ಕಪ್ಪ ಹಲ್ಲೂರು(89.5%) ಅಂಕಗಳನ್ನು ಪಡೆದಿರುತ್ತಾರೆ.
ಇವರಿಗೆ ಕಾಲೇಜು ಆಡಳಿತಮಂಡಳಿಯ ಅಧ್ಯಕ್ಷ ಕೂಡಿಗೆ ರಘುನಾಥ ಶೆಣೈ, ಕರ‍್ಯದರ್ಶಿ ಮತ್ತು ಕಾಲೇಜು ಸಂಚಾಲಕ ಕೂಡಿಗೆ ಪ್ರಕಾಶ್ ಶೆಣೈ, ಪ್ರಾಂಶುಪಾಲರು, ಉಪನ್ಯಾಸಕ-ಉಪನ್ಯಾಸಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆೆ.

By suddi9

Leave a Reply

Your email address will not be published. Required fields are marked *