ಬಂಟ್ವಾಳ: ತಾಲೂಕಿನ ಸಜಿಪಮೂಡ ಗ್ರಾಮದ ಕಂದೂರು ನಿವಾಸಿ ಡೊಂಬಯ ಮೂಲ್ಯ (೬೭) ಇವರು ಅಸೌಖ್ಯದಿಂದ ಈಚೆಗೆ ನಿಧನರಾದರು. ಮೃತರಿಗೆ ಪತ್ನಿ ಇದ್ದಾರೆ. ಸ್ಥಳೀಯ ಯುವಕ ಸಂಘ ಮತ್ತು ಕಂಬಳ ಕೂಟದಲ್ಲಿ ಸಕ್ರಿಯರಾಗಿದ್ದರು.

By suddi9

Leave a Reply

Your email address will not be published. Required fields are marked *