ಪೊಳಲಿ: ರಾಮಕೃಷ್ಣ ತಪೋವನ ಪೊಳಲಿಯಲ್ಲಿ ಪ್ರತೀ ವರ್ಷದಂತೆ ಈ ವರ್ಷ ಕೂಡಾ ೧೧ ಗ್ರಾಮೀಣ ಶಾಲೆಗಳಿಗೆ ನೋಟ್‌-ಪುಸ್ತಕ ಮತ್ತು ೩ ಗ್ರಾಮೀಣ ಶಾಲೆಗಳಿಗೆ ಸಮವಸ್ತ್ರ ವಿತರಿಸಲಾಯಿತು ಹಾಗೂ ಕೆಲವು ಕಾಲೇಜು ವಿದ್ಯಾರ್ಥಿಗಳಿಗೆ ನೋಟ್‌-ಪುಸ್ತಕಗಳನ್ನು ವಿತರಿಸಲಾಯಿತು. ಈ ವರ್ಷ ರಾಮಕೃಷ್ಣ ತಪೋವನ ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಶಾಲಾ ಮಕ್ಕಳಿಗೆ ೧೦೦ ಛತ್ರಿಗಳು ಮತ್ತು ೨೫ ರೈನ್ ಕೋಟುಗಳನ್ನು ವಿತರಿಸಿತು.20220520_144432   20220520_145525 20220520_145826 20220523_150350 (1) 20220523_153022

By Suddi9

Leave a Reply

Your email address will not be published. Required fields are marked *