ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮೇ.18ರಂದು ಬುಧವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…maxresdefault

  • * ಲೋಕಯ ಚೌಟ, ಗುಂಡ್ಯಡ್ಕ ಮನೆ, ನಂದಳಿಕೆ, ಕಾರ್ಕಳ- ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
  • * ಸುನೀತ ರಮೇಶ್ ಶೆಟ್ಟಿ, ‘ಸಾಮರಸ್ಯ’, ಬಾಕ್ಯಾರುಕೋಡಿ, ಬಡಗ ಎಕ್ಕಾರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
  • * ಪೇಜಾವರ ಮಾಗಣೆ ಹತ್ತು ಸಮಸ್ತರು – ಪೊರ್ಕೋಡಿ ದೇವಸ್ಥಾನದಲ್ಲಿ.
  • * ಬಾಡ ಪೂಜಾರಿ, ಪಾಣಿಲ ಮನೆ, ಇರುವೈಲು – ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನ.
  • * ಧರ್ಮ ಜಾಗರಣ ಪ್ರತಿಷ್ಠಾನ (ರಿ) ಮಂಚಿ, ಕುಕ್ಕಾಜೆ, ಬಂಟ್ವಾಳ.
  • * ಸುಮತಿ ಪ್ರಭಾಕರ ‘ಶ್ರೀದೇವಿ ನಿಲಯ’ ಕಡಂಜರಬೆಟ್ಟು ಕಂಚಿಬೈಲು ಸಂಪಿಗೆ ಮೂಡುಬಿದ್ರಿ.

By suddi9

Leave a Reply

Your email address will not be published. Required fields are marked *