ಮೇ.17ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮೇ.17ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- * ಕುಸುಮ ಭೋಜ ಶೆಟ್ಟಿ, ಬೈಲು ಹೊಸಮನೆ, ಮುಕ್ಕ ವಯಾ ಸುರತ್ಕಲ್ಲು.
- * ಸುಕುಮಾರ ಪೂಜಾರಿ, ಮಿತ್ತಬೈಲು ಹೌಸ್, ಹೆರ್ಮುಂಡೆ ವಯಾ ಅಜೆಕಾರು, ಕಾರ್ಕಳ.
- * ಕೃತಿ ಕುಲಾಲ್, ಗಟ್ನಬೆಟ್ಟು ಮನೆ, ಮಲ್ಲೂರು ವಯಾ ನೀರುಮಾರ್ಗ – ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾ ಭವನ.
- * ಸಂತೋಷ್ ಎಕ್ಕಾರು, ‘ಶ್ರೀ ದೇವಿ ಕೃಪಾ’, ಬಾಬು ಸೇಣರ ಕೋಡಿ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
- * ಪ್ರಮೋದ್ ಕುಮಾರ್ ಶೆಟ್ಟಿ, ‘ಶ್ರೀ ದೇವಿ’, ಬಂಡಾರಿಂಜ ಮನೆ, ಅಡ್ಯಾರ್, ಮಂಗಳೂರು.
- * ಕರುಣದೇವ್ ಶೆಟ್ಟಿ, ಅರಸರ ಮನೆ, ಪಿಲಾರಕಾನ ವಯಾ ಬೆಳ್ಮಣ್ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.