ಪೊಳಲಿ: ಶ್ರೀ ಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಮಾ.15ರಂದು ಸೋಮವಾರದಿಂದ ವಾರ್ಷಿಕ ಜಾತ್ರೆಯು ನಡೆಯುತ್ತಿದ್ದು ಪ್ರತಿ ಐದು ದಿನಕ್ಕೊಮ್ಮೆ ದಂಡಮಾಲೆ ಉತ್ಸವದಂದು ಅಂದರೆ ಮಾರ್ಚ್ 19, 24, 29 ಹಾಗೂ ಎಪ್ರಿಲ್ 3 ಮತ್ತು ಎಪ್ರಿಲ್ 13 ಅವಧೃತದಂದು ತುಲಾಭಾರ ಸೇವೆಯು ಬೆಳಿಗ್ಗೆ 7.30 ರಿಂದ ನಡೆಯಲಿರುವುದು, ತುಲಾಭಾರ ಸೇವೆ ಮಾಡಿಸುವವರು ಮೊದಲೇ ಶ್ರೀ ದೇವಳದ ಕಛೇರಿಯಲ್ಲಿ ಹೆಸರು ನೊಂದಾಯಿಸಬೇಕು ಎಂದು ದೇವಳದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *