ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.05ರಂದು ಶನಿವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- * ಕಂಕನಾಡಿ ವಲಯ ಬಂಟರ ಸಂಘ, ಬಜಾಲ್, ಅಳಪೆ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ.
- *ರತಿ ಜೆ. ಶೆಟ್ಟಿ ‘ಜಾಗೃತಿ’ ಅಂಬಿಕಾನಗರ ಕಾವೂರು.
- *ಪಡೀಲು ಪೇರ್ಲ ಹತ್ತು ಸಮಸ್ತರು ಬಜಾಲ್ ವಯಾ ಪಡೀಲ್.
- *ಜನಾರ್ದನ ಪಿ. ಶೆಟ್ಟಿ, ಮಂಜೊಟ್ಟಿ ಬಾಳಿಕೆ ಶ್ರೀ ಸೋಮನಾಥ ಧಾಮ ಪೆರ್ಮುದೆ ವಯಾ ಬಜಪೆ.
- *ಸುಂದರಿ ಪೂಜಾರ್ತಿ ಮತ್ತು ಮಕ್ಕಳು ಕೋಟೆಕಾರು ಬೀರಿ ಮಾಡೂರು.
- *ಹಿಂದೂ ಧಾರ್ಮಿಕ ಸೇವಾ ಸಮಿತಿ (ರಿ.) ಕುಡುಪು, ಕೆ.ಹೆಚ್, ಬಿ. ಲೇಔಟ್.

