ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಫೆ.17ರಂದು ಗುರುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಶಂಭೂರು ಗ್ರಾಮದ ಬೊಂಡಾಲ ರಸ್ತೆ ಬದಿ ಹತ್ತು ಸಮಸ್ತರು, ಬಂಟ್ವಾಳ.*ನಾಗೇಶ್ ಯಲ್. ಶೆಟ್ಟಿ, ಬಾಳಿಕೆ ಹೊಸಮನೆ, ಕೊಯ್ಕುಡೆ ವಯಾ ಹಳೆಯಂಗಡಿ.
*ಕಾಂತಪ್ಪ ಶೆಟ್ಟಿ ಮತ್ತು ಮಕ್ಕಳು, ಮಠಮನೆ, ಒಡಿಲ್ನಾಳ, ಬೆಳ್ತಂಗಡಿ.
*ಸುಬ್ರಹ್ಮಣ್ಯ ರಾವ್, ಮೋಹಿನಿ ವಿಲಾಸ ಕಮರ್ಷಿಯಲ್ಸ್ ಮಂಗಳೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ಹೇಮಲತಾ ರಾಮಕೃಷ್ಣ ಶೆಟ್ಟಿ ಮತ್ತು ಮಕ್ಕಳು ‘ಶ್ರೀ ಹರಿಹರ ಕೃಪಾ’ ಜಂಗಮ ಮಠದ ಬಳಿ, ಗುರುಪುರ.
*ಶ್ರೀದೇವಿ ಭಕ್ತ ಸಂಘ, ಕೆಂಜಾರು ಕಾನ, ಜೋಗಟ್ಟೆ.
