ಮುಂಬಯಿ : ಭಾರತದ ರಾಷ್ಟ್ರಪತಿ ರಾಮ್‌ನಾಥ್ ಕೋವಿದ್ ಅವರು ಪತ್ನಿ ಸವಿತಾ ಕೋವಿಂದ್ ಅವರೊಂದಿಗೆ ೪ ದಿನಗಳ ಭೇಟಿಗಾಗಿ ಇಂದು ಗುರುವಾರ ಮುಂಬಯಿಗೆ ಆಗಮಿಸಿದರು.IMG-20220210-WA0096  IMG-20220210-WA0097

ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಮುಂಬಯಿ ಛತ್ರಪತಿ ಶಿವಾಶಿ ಮಹಾರಾಜ್ ವಿಮಾನ ನಿಲ್ದಾಣದಲ್ಲಿ ರಾಷ್ಟ್ರಪತಿ ಮತ್ತು ಪ್ರಥಮ ಮಹಿಳೆಯನ್ನು ಬರಮಾಡಿಕೊಂಡರು. ಪ್ರೋಟೋಕಾಲ್ ಮತ್ತು ಪರಿಸರ ಸಚಿವ ಆದಿತ್ಯ ಠಾಕ್ರೆ, ಅದಿತಿ ತಟ್ಕರೆ ಮತ್ತು ಮುಖ್ಯ ಕಾರ್ಯದರ್ಶಿ ದೇಬಶಿಶ್ ಚಕ್ರವರ್ತಿ ಮತ್ತು ಇತರರು ಉಪಸ್ಥಿತರಿದ್ದರು. ಶುಕ್ರವಾರ  ಬೆಳಿಗ್ಗೆ ರಾಜಭವನದಲ್ಲಿ ನೂತನವಾಗಿ ನಿರ್ಮಿಸಲಾದ ದರ್ಬಾರ್ ಹಾಲ್ ಅನ್ನು ಭಾರತದ ರಾಷ್ಟ್ರಪತಿಗಳು ಉದ್ಘಾಟಿಸಲಿದ್ದಾರೆ.

IMG-20220210-WA0098  IMG-20220210-WA0099

By suddi9

Leave a Reply

Your email address will not be published. Required fields are marked *