ಕೈಕಂಬ : ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನ ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವರುಗಳ ನವೀಕರಣ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಪ್ರಯುಕ್ತ ಫೆ.09ರಂದು ಬುಧವಾರ ಮಧ್ಯಾಹ್ನ 2.30ರಿಂದ 4ರವೆರೆಗೆ ಎದೆ ತುಂಬಿ ಹಾಡುವೆನು 2021ನೇ ಸಾಲಿನ ದ್ವಿತೀಯ ಪ್ರಶಸ್ತಿ ಸ್ಥಾನ ವಿಜೇತ ”ಸಂದೇಶ್ ನೀರ್ ಮಾರ್ಗ ಇವರಿಂದ ಭಕ್ತಿ ರಸಸಂಜೆ”IMG_1724

IMG_1706

By suddi9

Leave a Reply

Your email address will not be published. Required fields are marked *