ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಫೆ.07ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು….
- ಮಲ್ಲಿಕಾರ್ಜುನ ಸೇವಾ ಸಮಿತಿ, ಸ್ವಾಮಿಲಪದವು, ಪೆರ್ಮುದೆ, ಬಜಪೆ.
- ಜಿ. ವಿಷ್ಣುಮೂರ್ತಿ ಭಟ್ ಮತ್ತು ಮನೆಯವರು, ಶ್ರೀ ಗೋಪಾಲಕೃಷ್ಣ ನರಸಿಂಹ ದೇವಸ್ಥಾನ, ಪಲ್ಲಿಪಾಡಿ, ಬಡಗಬೆಳ್ಳೂರು.
- ಐಕಳ ಗಣೇಶ್ ಶೆಟ್ಟಿ ಪತ್ನಿ ಮತ್ತು ಮಕ್ಕಳು ‘ಶ್ರೀ ಭ್ರಾಮರಿ ಪುಷ್ಪ’, ಬಲವಿನಗುಡ್ಡೆ, ನಡುಗೋಡು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- ಅನ್ನೆದ ಗುತ್ತು ಕುಟುಂಬಿಕರು, ಮುಂಡ್ಕೂರು.
- ಸಚಿನ್ ಕೆ. ಶೆಟ್ಟಿ, ಜಾರದಬೆಟ್ಟು, ಮೂಡುಶೆಡ್ಡೆ – ಬೊಂದೇಲ್ ಚರ್ಚಿನ ಹಿಂಬದಿ.
- ಯಂ. ಶ್ರೀನಿವಾಸ ಆಚಾರ್ಯ ಪತ್ನಿ ಮಕ್ಕಳು, ಸುರತ್ಕಲ್ – ಮೂರುಕಾವೇರಿ, ಕಿನ್ನಿಗೋಳಿ.
