ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಫೆ.06ರಂದು ಭಾನುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಮಿತ್ರವೃಂದ ಮೂಡಾಯಿಕೋಡಿ (ರಿ.) ಅಮ್ಮುಂಜೆ, ಬಂಟ್ವಾಳ.
- *ಕೌಡೂರು ಕಾಳಭೈರವೇಶ್ವರ ದೇವಸ್ಥಾನ ಹತ್ತು ಸಮಸ್ತರು, ಕಿನ್ನಿಕಂಬಳ ವಯಾ ಗುರುಪುರ, ಕೈಕಂಬ.
- *ಕಿಲ್ಲೂರು ಹತ್ತು ಸಮಸ್ತರು, ಇನೋಳಿ ವಯಾ ಕೋಣಾಜೆ.
- *ಲಕ್ಷ್ಮಣ, ರೇಶ್ಮಾ ‘ಅಕ್ಷಯಾಮ್’, ಸೂತ್ರಬೈಲು, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ ವಠಾರದಲ್ಲಿ.
- *ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ಮುಕ್ರುಂಪಾಡಿ, ಪುತ್ತೂರು.
- *ಶ್ರೀ ದುರ್ಗಾ ಸೇವಾ ಸಮಿತಿ, ದುರ್ಗನಗರ, ಪರಾರಿ ಹತ್ತು ಸಮಸ್ತರು, ಮಲ್ಲೂರು
