ಕೈಕಂಬ : ಸಮಾಜದ ಬಡಜನರ ವೈದ್ಯಕೀಯ ನೆರವಿಗೆ ನಿಧಿ ಸಂಗ್ರಹ ಯೋಜನೆಯಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘವು(ಗಂಜಿಮಠ) ಇತ್ತೀಚೆಗೆ ಎಡಪದವು ಕಾಲೇಜು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ‘ಸೂಪರ್ ಸಿಕ್ಸ್ ಕ್ರಿಕೆಟ್ ಟೂರ್ನಿ’ ಆಯೋಜಿಸಿತು. ಬಿಜೆಪಿ ಮುಖಂಡ ಜನಾರ್ದನ ಗೌಡ ಟೂರ್ನಿ ಉದ್ಘಾಟಿಸಿದರೆ, ಬುಹಮಾನ ಪ್ರಾಯೋಜಕರಾದ ಕಾಂಗ್ರೆಸ್ ಮುಖಂಡ ಆರ್ ಕೆ ಪೃಥ್ವಿರಾಜ್ ಕ್ರಿಕೆಟ್ ಅಂಗಣ ಉದ್ಘಾಟಿಸಿದರು. ಫಲಕ ಪ್ರಾಯೋಜಕರಾದ ಮನೋಜ್ ನಾಯ್ಕ್ ಪದ್ರೆಂಗಿ, ವಿ ಪಿ ಮರಾಟಿ ಸಮಾಜ ಸೇವಾ ಸಂಘ ಗಂಜಿಮಠgur-jan-31-cricket-1

ನೆರವಿಗೆ ಕ್ರಿಕೆಟ್ ಟೂರ್ನಿ ಆಯೋಜನೆ : ಸಮಾಜದ ಬಡಜನರ ವೈದ್ಯಕೀಯ ನೆರವಿಗೆ ನಿಧಿ ಸಂಗ್ರಹ ಯೋಜನೆಯಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘವು ಇತ್ತೀಚೆಗೆ ಎಡಪದವು ಕಾಲೇಜು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ‘ಸೂಪರ್ ಸಿಕ್ಸ್ ಕ್ರಿಕೆಟ್ ಟೂರ್ನಿ’ ಆಯೋಜಿಸಿತು.gur-jan-31-cricket-2

ಬಿಜೆಪಿ ಮುಖಂಡ ಜನಾರ್ದನ ಗೌಡ ಟೂರ್ನಿ ಉದ್ಘಾಟಿಸಿದರೆ, ಬುಹಮಾನ ಪ್ರಾಯೋಜಕರಾದ ಕಾಂಗ್ರೆಸ್ ಮುಖಂಡ ಆರ್ ಕೆ ಪೃಥ್ವಿರಾಜ್ ಕ್ರಿಕೆಟ್ ಅಂಗಣ ಉದ್ಘಾಟಿಸಿದರು. ಫಲಕ ಪ್ರಾಯೋಜಕರಾದ ಮನೋಜ್ ನಾಯ್ಕ್ ಪದ್ರೆಂಗಿ, ವಿ ಪಿ ನಾಯ್ಕ್ ಮಂಗಳೂರು, ಅಶೋಕ್ ನಾಯ್ಕ್, ಸುಲತಾ ಸಂತೋಷ್, ಗುಣಪಾಲ ಎನ್, ಪುರಂದರ ನಾಯ್ಕ್, ಕೇಶವ ನಾಯ್ಕ್, ನಾರಾಯಣ ನಾಯ್ಕ್ ಉಪಸ್ಥಿತರಿದ್ದರು.gur-jan-31-cricket-3

ಸಮಾರೋಪ : ಸಂಘದ ಅಧ್ಯಕ್ಷ, ಯೋಗ ಗುರು ಶೇಖರ ಕಡ್ತಲ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮತ್ತು ಮರದಿಂದ ಬಿದ್ದು ಹಾಸಿಗೆ ಹಿಡಿದಿರುವ ಗಾಯಾಳು ಕಾರ್ಕಳದ ಪ್ರಶಾಂತ್ ನಾಯ್ಕ ಮಾಳ, ಕಿಡ್ನಿ ವೈಫಲ್ಯದ ಚಿಕಿತ್ಸೆಗಾಗಿ ಸತೀಶ್ ನಾಯ್ಕ್ರಿಗೆ ವೈದ್ಯಕೀಯ ನೆರವು ನೀಡಲಾಯಿತು.

ಟೂರ್ನಿಯಲ್ಲಿ ಬರ್ಕೆ ಫ್ರೆಂಡ್ಸ್ ಗಂಜಿಮಠ, ತಾಲೂಕು ಯುವ ಮರಾಟಿ ಸಮಾಜ ಸೇವಾ ಸಂಘ ಬೆಳ್ತಂಗಡಿ(ದ್ವಿತೀಯ), ಗಿರೀಶ್ ಬೆಳ್ತಂಗಡಿ, ಜಯರಾಮ್(ಸರಣಿ ಶ್ರೇಷ್ಠ) ಅಶೋಕ್ ಬೆಳ್ತಂಗಡಿ(ಉತ್ತಮ ಬೌಲರ್), ಬಾಲಕೃಷ್ಣ ಬರ್ಕೆ(ಉತ್ತಮ ದಾಂಡಿಗ) ಅವರಿಗೆ ಬಹುಮಾನ ವಿತರಿಸಲಾಯಿತು. ಸಮಾರೋಪದಲ್ಲಿ ಟೂರ್ನಿಗೆ ಸಹಕರಿಸಿದ ಲ. ರಾಜೇಂದ್ರ ಪಿಂಟೊ, ಲ. ಲ್ಯಾನ್ಸಿ ಮಿರಾಂಡ, ಲ. ಗಣೇಶ್ ಡಿ ಶೆಟ್ಟಿ, ಲಾಜರತ್ ಡಿ’ಕಾಸ್ತ, ಲ. ವೀರೇಂದ್ರ ಸುವರ್ಣ, ಶಂಕರ್ ನಾಯ್ ದುರ್ಗ, ಹರೀಶ್ ನಾಯ್ಕ್ ಸಾಣೂರು ಉಪಸ್ಥಿತರಿದ್ದರು. ಮುಂಬೈಯ ಸುಧಾಕರ ನಾಯ್ಕ್ ಪುರಸ್ಕಾರ ಪ್ರಾಯೋಜಿಸಿದ್ದರು. ಶ್ರಾವ್ಯ ನಿರೂಪಿಸಿದರೆ, ಸುಕೇಶ್ ನಾಯ್ಕ್ ಹಾಗೂ ರಿತೇಶ್ ಸಹಕರಿಸಿದರು. ಮಂಗಳೂರು, ಅಶೋಕ್ ನಾಯ್ಕ್, ಸುಲತಾ ಸಂತೋಷ್, ಗುಣಪಾಲ ಎನ್, ಪುರಂದರ ನಾಯ್ಕ್, ಕೇಶವ ನಾಯ್ಕ್, ನಾರಾಯಣ ನಾಯ್ಕ್ ಉಪಸ್ಥಿತರಿದ್ದರು.

ಸಮಾರೋಪ : ಸಂಘದ ಅಧ್ಯಕ್ಷ, ಯೋಗ ಗುರು ಶೇಖರ ಕಡ್ತಲ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ಮತ್ತು ಮರದಿಂದ ಬಿದ್ದು ಹಾಸಿಗೆ ಹಿಡಿದಿರುವ ಗಾಯಾಳು ಕಾರ್ಕಳದ ಪ್ರಶಾಂತ್ ನಾಯ್ಕ ಮಾಳ, ಕಿಡ್ನಿ ವೈಫಲ್ಯದ ಚಿಕಿತ್ಸೆಗಾಗಿ ಸತೀಶ್ ನಾಯ್ಕ್ರಿಗೆ ವೈದ್ಯಕೀಯ ನೆರವು ನೀಡಲಾಯಿತು.

ಟೂರ್ನಿಯಲ್ಲಿ ಬರ್ಕೆ ಫ್ರೆಂಡ್ಸ್ ಗಂಜಿಮಠ, ತಾಲೂಕು ಯುವ ಮರಾಟಿ ಸಮಾಜ ಸೇವಾ ಸಂಘ ಬೆಳ್ತಂಗಡಿ(ದ್ವಿತೀಯ), ಗಿರೀಶ್ ಬೆಳ್ತಂಗಡಿ, ಜಯರಾಮ್(ಸರಣಿ ಶ್ರೇಷ್ಠ) ಅಶೋಕ್ ಬೆಳ್ತಂಗಡಿ(ಉತ್ತಮ ಬೌಲರ್), ಬಾಲಕೃಷ್ಣ ಬರ್ಕೆ(ಉತ್ತಮ ದಾಂಡಿಗ) ಅವರಿಗೆ ಬಹುಮಾನ ವಿತರಿಸಲಾಯಿತು. ಸಮಾರೋಪದಲ್ಲಿ ಟೂರ್ನಿಗೆ ಸಹಕರಿಸಿದ ಲ. ರಾಜೇಂದ್ರ ಪಿಂಟೊ, ಲ. ಲ್ಯಾನ್ಸಿ ಮಿರಾಂಡ, ಲ. ಗಣೇಶ್ ಡಿ ಶೆಟ್ಟಿ, ಲಾಜರತ್ ಡಿ’ಕಾಸ್ತ, ಲ. ವೀರೇಂದ್ರ ಸುವರ್ಣ, ಶಂಕರ್ ನಾಯ್ ದುರ್ಗ, ಹರೀಶ್ ನಾಯ್ಕ್ ಸಾಣೂರು ಉಪಸ್ಥಿತರಿದ್ದರು. ಮುಂಬೈಯ ಸುಧಾಕರ ನಾಯ್ಕ್ ಪುರಸ್ಕಾರ ಪ್ರಾಯೋಜಿಸಿದ್ದರು. ಶ್ರಾವ್ಯ ನಿರೂಪಿಸಿದರೆ, ಸುಕೇಶ್ ನಾಯ್ಕ್ ಹಾಗೂ ರಿತೇಶ್ ಸಹಕರಿಸಿದರು.

By suddi9

Leave a Reply

Your email address will not be published. Required fields are marked *