ಮೂಡುಬಿದಿರೆ: ನಾಗರಕಟ್ಟೆಯಲ್ಲಿ ರಸ್ತೆ ಮಾರ್ಜಿನ್ ನಲ್ಲಿರುವ ಹಾಗೂ ಡೋರ್ ನಂಬರ್ ಇಲ್ಲದಿರುವ ಕಟ್ಟಡವನ್ನು ಸೋಮವಾರ ಬೆಳಗ್ಗೆ ಅಧಿಕಾರಿಗಳು ಕೆಡವಿದ್ದಾರೆ.WhatsApp Image 2022-01-31 at 2.59.32 PM (1)

ತಹಸೀಲ್ದಾರ್ ಪುಟ್ಟರಾಜು ಹಾಗೂ ಪುರಸಭಾ ಅಧಿಕಾರಿ ಇಂದು ಎಂ.ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಕಟ್ಟಡವನ್ನು ಕೆಡವಲು ಈ ಹಿಂದೆಯೇ ಆದೇಶವಾಗಿತ್ತು.

By suddi9

Leave a Reply

Your email address will not be published. Required fields are marked *