ಕೈಕಂಬ: ಬಂಟ್ವಾಳ ತಾಲೂಕಿನ ಬೆಂಜನಪದವು ಶಿವಾಜಿನಗರದ ಈಶ್ವರ ಬೆಲ್ಚಡರ ಧರ್ಮಪತ್ನಿ ಶ್ರೀಮತಿ ಪುಷ್ಪಾ (64)ಅವರು ಶಿವಾಜಿನಗರದ ಸ್ವಗೃಹದಲ್ಲಿ ಜ.15ರಂದು ಶನಿವಾರ ನಿಧನರಾದರು. ಮೃತರು ನಾಲ್ವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.WhatsApp Image 2022-01-17 at 1.17.49 PM

By suddi9

Leave a Reply

Your email address will not be published. Required fields are marked *