ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಡಿ.21ರಂದು ಮಂಗಳವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
*ದಿ| ಅಪ್ಪು ಎಂ. ಶೆಟ್ರ ಸ್ಮರಣಾರ್ಥ ಮಕ್ಕಳು ಭೂತಗುಂಡಿ ಎಕ್ಕಾರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
*ರೋಹಿತ್ ಪೂಜಾರಿ ಕೊಂಡೇಲದೋಟ ಮನೆ – ಕೊಂಡೆಲ್ತಾಯ ದೈವಸ್ಥಾನದ ಬಳಿ ಮೆನ್ನಬೆಟ್ಟು ಕಟೀಲು.
*ಶ್ರೀ ಕಟೀಲೇಶ್ವರೀ ಸೇವಾ ಸಮಿತಿ – ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ಪುತ್ತೂರು.
*ಶ್ರೀ ದುರ್ಗಾಪರಮೇಶ್ವರೀ ಸೇವಾ ವೃಂದ ಮತ್ತು ಹತ್ತು ಸಮಸ್ತರು ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ.
*ಲಲಿತ ಯಾದವ ಮತ್ತು ಮಕ್ಕಳು ಗುಡ್ಡಬೆಟ್ಟು ಹೌಸ್ ನಿಡ್ಡೋಡಿ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
*ಸುರೇಶ್ ಕಲ್ಯಾಣಿತ್ತಾಯ ಗೊಲ್ಲಚ್ಚಿಲ್ ಹೌಸ್ ದೇರೆಬೈಲು – ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ
