ರಾಣಿ ಬೆನ್ನೂರು : ಎಜು ಏಷ್ಯಾ ವರ್ಡ್ ಸ್ಕೂಲ್  ಸ್ಕೂಲ್ ನಲ್ಲಿ ಯು.ಕೆ.ಜಿ ಮಕ್ಕಳಿಂದ ಅಂಬ್ರೆಲ್ಲಾ ಡೇ, ರೆಡ್ ಡೇ, ಚಿಕ್ಕ ಚಿಕ್ಕ ಮಕ್ಕಳನ್ನು ಪ್ರೊತ್ಸಾಹಿಸಿ ಸಾಂಸ್ಕೃತಿಕ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಕ್ಲಾಸ್ ಟೀಚರ್ ಶೋಭಾರವರು ನಡೆಸಿಕೊಟ್ಟರು.  rani 1

rani 2

m

ಪ್ರತೀಕ್ಷಾಯು.ಕೆ.ಜಿ ಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿನಿ ಪ್ರತೀಕ್ಷಾ  ನಾಯಕ್  ಕಿತ್ತೂರು ರಾಣಿ ಚೆನ್ನಮ್ಮ  ನ ಪಾತ್ರ ಮಾಡಿ  ದ್ವಿತೀಯ ಸ್ಥಾನ ಗಳಿಸಿದ್ದಾಳೆ

By suddi9

Leave a Reply

Your email address will not be published. Required fields are marked *