ಕೈಕಂಬ : ಗುರುಪುರ ಮೆಟ್ರೋ ಸಮೂಹ ಸಂಸ್ಥೆಯ ಮಾಲಕರ ತಾಯಿ, ಕೊಟ್ಟಾರಿಗುಡ್ಡದ ನಿವಾಸಿ ಹಫಿಸಾ ಹಜ್ಜಮ್ಮ(೮೬) ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಒಂಬತ್ತು ಗಂಡು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

By suddi9

Leave a Reply

Your email address will not be published. Required fields are marked *