Published On: Mon, Nov 22nd, 2021

ಬಂಟ್ವಾಳ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಕನಕ ಜಯಂತಿ ಕಾರ್ಯಕ್ರಮ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ  ಕನಕ ಜಯಂತಿ ಕಾರ್ಯಕ್ರಮವನ್ನು ಭಾರತೀಯ ಜನತಾ ಪಾರ್ಟಿ ಬಿಜೆಪಿ ಕಚೇರಿ ಬಿ ಸಿ ರೋಡ್ ನಲ್ಲಿ  ಸೋಮವಾರ  ಆಚರಣೆ ಮಾಡಲಾಯಿತು.02

ಕಾರ್ಯಕ್ರಮ ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಕ್ಷೇತ್ರದ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಆನಂದ ಶಂಭೂರು ಕ್ಷೇತ್ರದ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾದ ಡೋಂಬಯ್ಯ ಅರಳ ಉಪಾಧ್ಯಕ್ಷ  ಚಿದಾನಂದ ರೈ ,ಚಂದ್ರಾವತಿ ಪೊಳಲಿ, ಶೋಭಾ ಬೋಳಂತೂರು ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮೋನಪ್ಪ ದೇವಸ್ಯ ಉಫಾಧ್ಯಕ್ಷ ಪುರುಷೋತ್ತಮ ಸಾಲ್ಯಾನ್ ನರಿಕೊಂಬು ಕ್ಷೇತ್ರ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಉಮೇಶ ಅರಳ ಮಚ್ಚೇಂದ್ರ ಸಾಲಿಯಾನ್   ಉಪಸ್ಥಿತರಿದ್ದರು .

ಹಿಂದುಳಿದ ವರ್ಗದ ಮೋರ್ಚಾ ಕಾರ್ಯದರ್ಶಿ ಮೋಹನ್ ಕೊಟ್ಟಾರಿ ಸ್ವಾಗತಿಸಿ ಚಿದಾನಂದ ವಂದಿಸಿ ಕಾರ್ಯಕ್ರಮವನ್ನು ಉಮೇಶ ಅರಳ  ನಿರೂಪಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter