ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ಸಂಚಯಗಿರಿ ಎಂಬಲ್ಲಿ ೮೬ರ ಹರೆಯದ ಅಪರಿಚಿತ ಶವವೊಂದು ಗುರುವಾರ ಪತ್ತೆಯಾಗಿದೆ. ಮೃತರು ಕಳೆದ ೧೫ ವರ್ಷಗಳಿಂದ ಸಂಚಯಗಿರಿ ಪರಿಸರದಲ್ಲಿ ಭಿಕ್ಷೆ ಬೇಡುತ್ತಿದ್ದು, ಕನ್ನಡ, ಇಂಗ್ಲೀಷ್, ತಮಿಳು, ಮಲಯಾಳಿ ಭಾಷೆ ಮಾತನಾಡುತ್ತಿದ್ದರು.

ಮೃತ ದೇಹವನ್ನು ಬಂಟ್ವಾಳ ಸಾರ್ವಜನಿಕ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿದೆ. ಮೃತರ ವಾರೀಸುದಾರರು ಅಥವಾ ಅವರ ಬಗ್ಗೆ ಮಾಹಿತಿ ತಿಳಿದವರು ಕೂಡಲೇ ನಗರ ಠಾಣೆ ಪೊಲೀಸರನ್ನು ಸಂಪರ್ಕಿಸುವoತೆ ಪ್ರಕಟಣೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *