ಬಂಟ್ವಾಳ : ತಾಲೂಕಿನ ಬಿ.ಸಿ.ರೋಡು ಭಾರತೀಯ ಜೀವ ವಿಮಾ ನಿಗಮ ಶಾಖೆಯಲ್ಲಿ ಮಂಗಳವಾರ ಸಂಜೆ ಸಮಾರೋಪಗೊಂಡ ವಿಮಾ ಸಪ್ತಾಹ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿ ಮಧ್ವರಾಜ್ ಬಿ.ಕಲ್ಮಾಡಿ ಇವರಿಗೆ ಗುರುವಂದನೆ ಸಲ್ಲಿಸಲಾಯಿತು.8btl-Guruvandaneಮುಖ್ಯ ಶಾಖಾಧಿಕಾರಿ ಪಿ.ಸಿ.ನಾಯಕ್, ಸಹಾಯಕ ಶಾಖಾಧಿಕಾರಿ ಸುಂದರ ಮೇರ, ನಿವೃತ್ತ ಅಧಿಕಾರಿ ಹೇಮಲತಾ, ಪ್ರಮುಖರಾದ ಮೋಹನ ಪದ್ಯಾಣ, ಸತೀಶ್, ನಾರಾಯಣ ಬಲ್ಯ, ದಿನೇಶ್ ಮಾಮೇಶ್ವರ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *