ಬಂಟ್ವಾಳ: ಕುರಿಯಾಳ ಶ್ರೀ ಉಮಾಮಹೇಶ್ವರ ದೇವಸ್ಥಾನ ದಲ್ಲಿ 10ರಂದು ಶುಕ್ರವಾರ ಚೌತಿ ಪೂಜೆ ಹಾಗೂ ತೆನೆ ಹಬ್ಬ ಆಚರಿಸಲಾಯಿತು ಊರಿನ ಎಲ್ಲ ಭಕ್ತರಿಗೂ ತೆನೆ ( ಕುರಲ್ ) ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಯ ಅಧ್ಯಕ್ಷರಾದ ದಯಾನಂದ ಶೆಟ್ಟಿ ಪದಾಧಿಕಾರಿಗಳಾದ ರವೀಂದ್ರ ಕಂಬಳಿ, ಅಶೋಕ್ ಶೆಟ್ಟಿ, ಐತಪ್ಪ ಆಳ್ವ, ಜಗಪ್ರತಾಪ್ ಶೆಟ್ಟಿ ನರೇಂದ್ರನಾಥ ಬಂಡಾರಿ, ಸಚಿಂದ್ರ ಬಂಡಾರಿ, ರಾಜೀವ ಶೆಟ್ಟಿ, ಸತೀಶ್ ಶೆಟ್ಟಿ, ಶೇಖರ ಸಾಮಾನಿ, ರಾಜೇಶ್ ಪೂಜಾರಿ ಹಾಗೂ ಊರಿನ ಭಕ್ತಾದಿಗಳು ಪಾಲ್ಗೊಂಡಿದರು
