ಪೊಳಲಿ :ರಾಮಕೃಷ್ಣ ತಪೋವನದಲ್ಲಿ  ಸರಳ ರೀತಿಯಲ್ಲಿ ಆಶ್ರಮದ ಮಕ್ಕಳಿಂದ ಮೊಸರು ಕುಡಿಕೆ ಉತ್ಸವ ನಡೆಯಿತು. ರಾಮಕೃಷ್ಣ ಮಂದಿರದಲ್ಲಿ ಶ್ರೀ ಕೃಷ್ಣನಿಗೆ ಪೂಜೆ ನೆರವೇರಿಸಿ  ಸಾಂಪ್ರದಾಯಿಕವಾಗಿ   ಮೆರವಣಿಗೆಯೊಂದಿಗೆ ಆಗಮಿಸಿದ ಆಶ್ರಮದ ಮಕ್ಕಳು  ತಾಯಿ ಶಾರದ ಮಾತೆಯ ಎದುರುಭಾಗದಲ್ಲಿ ಹಾಕಿದ ಮೊಸರುಕುಡಿಕೆಯನ್ನು ಮಕ್ಕಳು ಹೊಡೆದು ಸಂಭ್ರಮಿಸಿದರು.ತಪೋವನದ  ಸ್ವಾಮಿ ವಿವೇಕಚೈತನ್ಯಾನಂದ ಅವರು  ಮಕ್ಕಳನ್ನು ಪ್ರೋತ್ಸಾಹಿಸಿ ಸಿಹಿತಿಂಡಿ ವಿತರಿಸಿದರು.

 

asrama3

asrama 2

asrama1

By Suddi9

Leave a Reply

Your email address will not be published. Required fields are marked *