ವಿಟ್ಲ: ಕೊಳ್ನಾಡು ಗ್ರಾಮದ ಸೆರ್ಕಳ ಅಂಗನವಾಡಿ ಕೇಂದ್ರಕ್ಕೆ ದಾನಿಗಳ ಸಹಕಾರದಿಂದ ಅಳವಡಿಸಲಾದ ಇಂಟರ್ ಲಾಕನ್ನು ಉದ್ಘಾಟನೆ ಮಾಡಿ ಸಮರ್ಪಿಸಲಾಯಿತು.WhatsApp Image 2021-08-26 at 1.13.17 PMಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ರಝಾಕ್ ಸಿ ಎಚ್ ಮತ್ತು ಜಯಂತಿ, ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ, ಅಂಗನವಾಡಿ ಕಾರ್ಯಕರ್ತೆ ಪ್ರಭಾ, ಧನಂಜಯ, ಸುಧೀರ್ ಶೆಟ್ಟಿ, ರವಿ, ವೆಂಕಪ್ಪ, ಸುಧಾಕರ ಕಾಡುಮಠ ಮತ್ತಿತರರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *