ವಿಟ್ಲ: ದ ಕ ಜಿಲ್ಲಾ ದಲಿತ್ ಸೇವಾ ಸಮಿತಿಯ ನೂತನ ಜಿಲ್ಲಾ ಪದಾಧಿಕಾರಗಳ ಆಯ್ಕೆಯು ಜಿಲ್ಲಾ ಸ್ಥಾಪಕಾಧ್ಯಕ್ಷ ಬಿ ಕೆ ಸೇಸಪ್ಪ ಬೆದ್ರಕಾಡು ರವರ ನೇತೃತ್ವದಲ್ಲಿ ನಡೆಯಿತು. ನೂತನ ಜಿಲ್ಲಾಧ್ಯಕ್ಷರಾಗಿ ಚಂದ್ರಶೇಖರ ಯು ವಿಟ್ಲ ಮತ್ತು ಕಾರ್ಯದರ್ಶಿಯಾಗಿ ಸುಪ್ರಿತಾ ಪಿಲಿಂಜ ಇವರು ಆಯ್ಕೆಯಾದರು,
ಗೌರವಾಧ್ಯಕ್ಷ ಸೋಮಪ್ಪ ಸುರುಳಿಮೂಲೆ, ಸಂಚಾಲಕ ಗೋಪಾಲ ನೇರಳಕಟ್ಟೆ, ಉಪಾಧ್ಯಕ್ಷರುಗಳಾಗಿ ಪ್ರಸಾದ್ ಬಂಟ್ವಾಳಕ್ಕೆ, ಯಾಮಿನಿ ಬೆಟ್ಟಂಪ್ಪಾಡಿ ಪುತ್ತೂರಿಗೆ, ಗುರುರಾಜ್ ಕಡಬಕ್ಕೆ ಮತ್ತು ಜಗದೀಶ್ ಮಂಗಳೂರಿಗೆ, ಗೌರವ ಸಲಹೆಗಾರರಾಗಿ ಕುಶಾಲಪ್ಪ ಮೂಡಂಬೈಲು, ಮೋಹನದಾಸ್ ಯು ವಿಟ್ಲ ಮತ್ತು ರಾಮಣ್ಣ ಪಿಲಿಂಜ, ಸಂಘಟನಾ ಕಾರ್ಯದರ್ಶಿಗಳಾಗಿ ಯಾಧವ ಕೋಣಾಜೆ, ಸಂಜೀವ ಶಂಭೂರು, ಸುರೇಶ್ ತೋಟಂತಿಲ ಮತ್ತು ಶ್ರೀನಿವಾಸ ಆಲಂಗಾರು ಇವರನ್ನು ಆಯ್ಕೆ ಮಾಡಲಾಯಿತು.
ದಲಿತ್ ಸೇವಾ ಸಮಿತಿಯ ನೂತನ ಜಿಲ್ಲಾಧ್ಯಕ್ಷರಾಗಿ ಚಂದ್ರಶೇಖರ ಯು ಮತ್ತು ಕಾರ್ಯದರ್ಶಿಯಾಗಿ ಸುಪ್ರಿತಾ ಪಿಲಿಂಜ ಇವರು ಆಯ್ಕೆ
