ವಿಟ್ಲ:  ಬಿ ಎಂ ಎಸ್ ಆಟೋ ಚಾಲಕ ಮಾಲಕರ ಸಂಘ ವಿಟ್ಲ ಇದರ ೨೦೨೧-೨೧ ನೇ ಸಾಲಿನ ನೂತನ ಅಧ್ಯಕ್ಷರಾಗಿ ವಸಂತ ಎನ್ ಶಿವಾಜಿನಗರ ವಿಟ್ಲ ಇವರು ಆಯ್ಕೆಯಾಗಿದ್ದಾರೆ.vasantha n .shivajinagaraಕಾರ್ಯದರ್ಶಿಯಾಗಿ ಮೋಹನ್‌ದಾಸ್ ಯು ವಿಟ್ಲ, ಕೋಶಾಧಿಕಾರಿ ಸಿ ವಸಂತ ಕಲ್ಲಕಟ್ಟ, ಸಂಘಟನಾ ಕಾರ್ಯದರ್ಶಿ ಉಮೇಶ್ ಮತ್ತು ಸುರೇಶ್, ಜತೆಕಾರ್ಯದರ್ಶಿ ಗುರುರಾಜ್ ವಿಟ್ಲ ಇವರನ್ನು ಆಯ್ಕೆ ಮಾಡಲಾಯಿತು. ವಿಟ್ಲ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಈ ಆಯಕೆ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಮೋಹನದಾಸ್ ಉಕ್ಕುಡ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಶೋಕ್ ಅಡ್ಯನಡ್ಕ, ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಸುರೇಶ್ ವಿಟ್ಲ ಮತ್ತು ಹರೀಶ್ ಆಲಂಗಾರು ಉಪಸ್ಥಿತರಿದ್ದರು.mohandas u

By suddi9

Leave a Reply

Your email address will not be published. Required fields are marked *