ಸುದ್ದಿ9ಬಂಟ್ವಾಳ ತಾಲ್ಲೂಕಿನ ವಿದ್ಯಾಗಿರಿ ಎಸ್ವಿಎಸ್ ಆಂಗ್ಲ ಮಾಧ್ಯಮ ಶಾಲೆ ಆರನೇ ತರಗತಿ ವಿದ್ಯಾರ್ಥಿನಿ  ಅಶ್ವಿತಾ ಇವರು ಮಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆಟ್ಸರ್್ ಸಂಸ್ಥೆ ವತಿಯಿಂದ ಭಾನುವಾರ ನಡೆದ 32ನೇ ಆಲ್ ಇಂಡಿಯಾ ಬುಡೋಕಾನ್ ಕರಾಟೆ ಫೆಡರೇಶನ್ ಚಾಂಪಿಯನ್ಶಿಪ್ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನ ಗೆದ್ದು ಚಿನ್ನದ ಪದಕ ಪ್ರಶಸ್ತಿ ಗಳಿಸಿದರು.
ಈಕೆ ತುಂಬೆ ಸಮೀಪದ ರಾಮಲ್ಕಟ್ಟೆ ನಿವಾಸಿ ಅರುಣ್ ಪೂಜಾರಿ ಮತ್ತು ವಿದ್ಯಾ ದಂಪತಿ ಪುತ್ರಿ.002p

By Suddi9

Leave a Reply

Your email address will not be published. Required fields are marked *