ಸುದ್ದಿ9ಬಂಟ್ವಾಳ ತಾಲ್ಲೂಕಿನ ವಿದ್ಯಾಗಿರಿ ಎಸ್ವಿಎಸ್ ಆಂಗ್ಲ ಮಾಧ್ಯಮ ಶಾಲೆ ಐದನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ರೈ ಇವರು ಮಂಗಳೂರಿನ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಅಲೈಡ್ ಆಟ್ಸರ್್ ಸಂಸ್ಥೆ ವತಿಯಿಂದ ಭಾನುವಾರ ನಡೆದ 32ನೇ ಆಲ್ ಇಂಡಿಯಾ ಬುಡೋಕಾನ್ ಕರಾಟೆ ಫೆಡರೇಶನ್ ಚಾಂಪಿಯನ್ಶಿಪ್ ಸ್ಪಧರ್ೆಯಲ್ಲಿ ದ್ವಿತೀಯ ಸ್ಥಾನ ಗೆದ್ದು ಬೆಳ್ಳಿ ಪದಕ ಪ್ರಶಸ್ತಿ ಗಳಿಸಿದರು.ಈತನು ವಾಮದಪದವು ಪಡಂತರ ಕೋಡಿ ನಿವಾಸಿ ಲಕ್ಷ್ಮೀನಾರಾಯಣ ರೈ ಮತ್ತು ಪ್ರಶಾಂತಿ ಎಲ್.ರೈ ದಂಪತಿ ಪುತ್ರ.

003p

By Suddi9

Leave a Reply

Your email address will not be published. Required fields are marked *