ಮುಂಬಯಿ : ಭಾಂಡೂಪ್ ಪಶ್ಚಿಮದ ಶಿವಾಜಿ ತಲಾವ್‍ನ ಸರ್ವೋದಯ ಗೇಟ್ ನಿವಾಸಿ, ಸಮಾಜ ಸೇವಕ, ಗುರು ಸ್ವಾಮಿ ಜಯ ಬಿ.ಸುವರ್ಣ (57.) ಹೃದಯಾಘಾ -ತದಿ0ದ ನಿಧನರಾದರು.IMG-20210531-WA0002

ಉಡುಪಿ ಪಲಿಮಾರು ಮೂಡುಗಂಪ ಹೊೈಗೆ ಮೂಲತಃ ಮೃತರು ಪತ್ನಿ, ಇಬ್ಬರು ಅಣ್ಣಂದಿರು, ಓರ್ವ ಸಹೋದರ, ಓರ್ವ ತಂಗಿ ಸೇರಿದಂತೆ ಅಪಾರ ಬಂಧು, ಮಿತ್ರರನ್ನು ಅಗಲಿದ್ದಾರೆ.

ಮೃತರ ನಿಧನಕ್ಕೆ ಶ್ರೀ ಸದ್ಗುರು ನಿತ್ಯಾನಂದ ಮಂದಿರ ಗೋರೆಗಾಂವ್, ಸಾಯಿಬಾಬಾ ಮಂದಿರ ಖೇರ್ ನಗರ್ ಬಾಂದ್ರ ಪೂರ್ವ ಹಾಗೂ ಶನಿಮಹಾತ್ಮ ಸೇವಾ ಸಮಿತಿ ಖಾರ್ ಪೂರ್ವ ಇದರ ಅಧ್ಯಕ್ಷರು ಕಾರ್ಯಕರ್ತರು ಸರ್ವ ಸದಸ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *