ಅಮುಂಜೆ : ಮಾ ೨೮ ರಂದು ಭಾನುವಾರ ಬೆಳಿಗ್ಗೆ ಅಮುಂಜೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಇದರ ಹಳೆ  ವಿದ್ಯಾರ್ಥಿ ಸಂಘದ ಮಹಾಸಭೆಯು ಸೌಹಾರ್ದ ಸಂಘ ರಂಗ ಮಂದಿರದಲ್ಲಿ ಶಾಲಾ ಸಂಚಾಲಕರಾದ ಅಮುಂಜೆ ಗುತ್ತು ಶ್ರೀ.ಡಾ.ಎ.ಮಂಜಯ್ಯ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

By Suddi9

Leave a Reply

Your email address will not be published. Required fields are marked *