ಬಂಟ್ವಾಳ:ಕೂರಿಯಾಳ ಕಾಂಬೋಡಿ ಶ್ರೀ ಉಗ್ಗೆದಲ್ತಾಯ ದೈವದ ವರ್ಷಾವಧಿ ನೇಮೊತ್ಸವವು ಬುಧವಾರ ರಾತ್ರಿ ಕಾಂಬೋಡಿ ಒಳಗುಡ್ಡೆ ದೈವಸ್ಥಾನದಲ್ಲಿ ನಡೆಯಿತು. ಯಜಮಾನರಾದ ಕಾಂಬೋಡಿ ದಿನಕರ ಆಳ್ವ ಮುಂಡಡ್ಕ ಗುತ್ತು ಯಜಮಾನರಾದ ರತ್ನಾಕರ ಶೆಟ್ಟಿ ಹಾಗೂ ಮಾಯಿಲ್ ಕೊಡಿ ಗುತ್ತು ಪಡು ಗುತ್ತು ಹಾಗೂ ಮೂವ ಮನೆಯವರು ಉಪಸ್ಥಿತರಿದ್ದರು. ಭಕ್ತಾಧಿಗಳು ದೈವದ ಗಂಧ ಪ್ರಸಾದ ಸ್ವೀಕರಿಸಿದರು.

