ಬಂಟ್ವಾಳ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಮಂಡಿಸಿದ ಬಜೆಟ್ ಜನಪರ ಕಾಳಜಿಯಿಂದ ಕೂಡಿದೆ. ಸ್ವಾವಲಂಬನೆಗೆ ಒತ್ತು ನೀಡಲು ಸ್ವ ಉದ್ಯೋಗಕ್ಕೆ ನೆರವು, ಕೃಷಿ ಚಟುವಟಿಕೆ ವೃದ್ಧಿ ಮತ್ತು ಗೋಸಂತತಿ ಉಳಿವಿಗೆ ಪ್ರೋತ್ಸಾಹ, ಶೈಕ್ಷಣಿಕ ಮತ್ತು ಕೈಗಾರಿಕೆ ವಲಯಕ್ಕೆ ಆದ್ಯತೆ ನೀಡಿದ್ದಾರೆ.

-ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಶಾಸಕರು
