ಪೊಳಲಿ:ಓಂಕಾರ ಅಖಿಲೇಶ್ವರ ಭಜನಾ ಮಂಡಳಿ ಪೊಳಲಿ ಇದರ ಪಂಚಮ ವರ್ಷದ ಏಕಾಹ ಭಜನಾ ಮಹೋತ್ಸವದ ಪ್ರಯುಕ್ತ 108 ದಿನಗಳ “ಸಂಧ್ಯಾಭಜನಾ ಸೇವೆ” ಅ.10ರಂದು ನಡೆದ 46 ನೇ ದಿನದ ಸಂಧ್ಯಾಭಜನೆ ಸೇವೆಯಲ್ಲಿ”ಶ್ರೀ ಓಂ ಪ್ರಕಾಶ್ ಮತ್ತು ಬಳಗ ಮಂಗಳೂರು “ಇವರು ಭಜನಾ ಸಂಕೀರ್ತನೆ ಯನ್ನು ನಡೆಸಿಕೊಟ್ಟರು.

ಅವರಿಗೆ ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯ ಪರವಾಗಿ ಅಖಿಲೇಶ್ವರ ದೇವಸ್ಥಾನದ ಅರ್ಚಕ ವಾಸುದೇವ ಮಯ್ಯ ಪ್ರಸಾದ ನೀಡಿದರು.
ಓಂಕಾರ ಅಖಿಲೇಶ್ವರ ಭಜನಾ ಮಂಡಳಿಯ ಅಧ್ಯಕ್ಷ ರು ಹಾಗೂ ಸದಸ್ಯರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *