ಕಿಲೆಂಜಾರು ಅರಮನೆ ಸರಕಾರಿ ಪ್ರೌಢಶಾಲೆ 92% ಫಲಿತಾಂಶ
ಕುಪ್ಪೆಪದವಿನ ಕಿಲೆಂಜಾರು ಅರಮನೆ ಸರಕಾರಿ ಪ್ರೌಢಶಾಲೆ 92% ಫಲಿತಾಂಶ ದಾಖಲಿಸಿದೆ. ರಕ್ಷಿತಾ ಜೆ. 95.2% (595), ರಶ್ಮಿತ್ 90.72% (567), ರಾಜಶ್ರೀ 89.28%(558), ಸೂರಜ್ 89.28%(551), ದೀಪಿಕಾ 84.96%(531), ದೀಕ್ಷಿತಾ 84%(525), ಸುಚಿತ್ರಾ 82.72%(517), ಮತ್ತು ಪ್ರಜ್ಞಾ 82.56%(516) ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾರೆ.