ಎಡಪದವು : ತೇಜಸ್‍ಗೆ ಶೇ. 96 ಅಂಕ ; ಸ್ವಾಮಿ ವಿವೇಕಾನಂದ ಪ್ರೌಢಶಾಲೆಗೆ ಪ್ರಥಮ
ಕುಪ್ಪೆಪದವು : ಎಡಪದವಿನ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯು ಈ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಫಲಿತಾಂಶ ದಾಖಲಿಸಿದೆ.ತೇಜಸ್ ಕೆ ಶೇ. 96 ಅಂಕ ಗಳಿಸಿ ಶಾಲೆಗೆ ಪ್ರಥಮ ಬಂದಿದ್ದಾರೆ. ಉಳಿದಂತೆ ದರ್ಶನ್ ಎನ್ ಕೆ(88%), ಹರ್ಷಿತ್(85%), ಧನುಶ್(85%) ಮತ್ತು ಚೇತನ್ ಕುಮಾರ್((85%) ಡಿಸ್ಟಿಂಕ್ಶನ್‍ನಲ್ಲಿ ತೇರ್ಗಡೆಯಾಗಿದ್ದಾರೆ.