ಬಂಟ್ವಾಳ: ಬಂಟ್ವಾಳ ಕ್ಷೇತ್ರದ ಯುವ ಮೋರ್ಚಾದ ಅಧ್ಯಕ್ಷ ಪ್ರದೀಪ್ ಅಜ್ಜಿಬೆಟ್ಟು ಅವರ ಸಾರಥ್ಯದಲ್ಲಿ ಹೊಸ ತಂಡ ಕಾರ್ಯರೂಪಕ್ಕೆ ಬಂದಿದೆ. ಪ್ರಧಾನ ಕಾರ್ಯದರ್ಶಿಯಾಗಿ ದಿನೇಶ್ ಶೆಟ್ಟಿ ದಂಬೆದಾರು ಉಪಾಧ್ಯಕ್ಷರಾಗಿ ಕಾರ್ತಿಕ್ ಬಳ್ಳಾಲ್, ಸುರೇಶ್ ಕೊಟ್ಯಾನ್. ಕಾರ್ಯದರ್ಶಿಗಳಾಗಿ-ಪ್ರಮೋದ್, ಅಶ್ವತ್ ಕುಮಾರ್. ಕೋಶಾಧಿಕಾರಿಯಾಗಿ ಶೈಲೇಶ್ ಆಯ್ಕೆಗೊಂಡಿದ್ದಾರೆ.

