ಬಂಟ್ವಾಳ ತಾಲೂಕಾಡಳಿತ ವತಿಯಿಂದ ಕೊರೊನಾ ಜಾಗ್ರತಿ ಜಾತವು ಗುರುವಾರ ನಡೆಯಿತು.ಬಂಟ್ವಾಳ ನಾರಾಯಣಗುರು ವ್ರತ್ತದಿಂದ ನಡೆದ ಜಾತದಲ್ಲಿ ಬಂಟ್ವಾಳ ತಾಹಸೀಲ್ದರ್ ಎಸ್ ಅರ್ ರಶ್ಮೀ , ಅರೊಗ್ಯಧಿಕಾರಿ ಡಾ.ದೀಪ, ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರಾ , ಉಪಾಧ್ಯಕ್ಷ ಅಬ್ಬಾಸ್ ಆಲಿ, ರಮಾನಾಥ ರಾಯಿ, ತಾ.ಪಂ.ಇ.ಒ.ರಾಜಣ್ಣ ಪುರಸಭಾ ಮುಖ್ಯಧಿಕಾರಿ ಲೀನಾ ಬ್ರಿಟ್ಟೊ,

340e385a-359d-437c-8bed-d4cb194bd18d

ಉಪತಹಶೀಲ್ದಾರ್ ಗಳಾದ ರಾಜೇಶ್ ನಾಯ್ಕ್. ಶ್ರೀಧರ್,ಕಂದಾಯ ನಿರೀಕ್ಷಕರಾದ ರಾಮಕಾಟಿಪಳ್ಳ, ನವೀನ್ ಕುಮಾರ್ ಬೆಂಜನಪದವು, ದಿವಾಕರ್ ಮುಗುಳಿಯ, ಕಂದಾಯ  ಇಲಾಖೆ ವಿಷಯ ನಿರ್ವಾಹಕ ವಿಷಕುಮಾರ್, ಪ್ರಮುಖರಾದ ವೆಂಕಪ್ಪ ಪೂಜಾರಿ, ಪ್ರಣಾಮ್ ಕುಮಾರ್ ಮೊದಲಾದವರಿದ್ದರು.5cb7b810-4237-4cba-a68f-9a0662b1412c

52016a0d-f07a-494f-bdbc-efd59892ca17

By Suddi9

Leave a Reply

Your email address will not be published. Required fields are marked *